
Sanathana Natyalaya feels blessed and proud to announce that our Director Sri Chandrashekar Shetty felicitated at the occasion of shashtyabdha celebration of Poojya Odiyoor Swamiji at Sri Kshethra Odiyoor on 10th February 2022.
Sanathana Natyalaya feels blessed and proud to announce that our Director Sri Chandrashekar Shetty felicitated at the occasion of shashtyabdha celebration of Poojya Odiyoor Swamiji at Sri Kshethra Odiyoor on 10th February 2022.
ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ ಕಣಿಯೂರು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ನಿಮಿತ್ತ ಸನಾತನ ನಾಟ್ಯಾಲಯದ ವತಿಯಿಂದ ಸನಾತನ ನೃತ್ಯಾಂಜಲಿ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.
ರಂಗವಿಹಾರದ ಭರತನಾಟ್ಯದಲ್ಲಿ ತಾಳಾವಧಾನ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ಗುರುಗಳಾದ ವಿದುಷಿ ಶ್ರೀಲತಾ ನಾಗರಾಜ್ ಅವರು ಅತಿಥಿಗಳಾಗಿ ಪಾಲ್ಗೊಂಡರು.
ಛತ್ರಮಠ ಶ್ರೀ ಲಕ್ಷ್ಮೀನಾರಾಯಣ ಮತ್ತು ಶ್ರೀ ಗಣಪತಿ ದೇವಸ್ಥಾನ ನಂದ್ರೊಳ್ಳಿ, ಬೆಳ್ಳಾಲದಲ್ಲಿ ನೂತನ ಶಿಲಾಮಯ ದೇಗುಲ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾದ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಪುಣ್ಯಭೂಮಿ ಭಾರತ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.
ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯವರು ಕರ್ನಾಟಕ ಸರಕಾರದ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ, ಸನಾತನ ನಾಟ್ಯಾಲಯದ ನೃತ್ಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರನ್ನು ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಂತಿ ಕೇಶವ ಆಚಾರ್ಯರು ಫಲಪುಷ್ಪ, ಸೀರೆ, ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಿದರು. ಶಿಷ್ಯ ವೃಂದದವರಿಂದ ಸನಾತನ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು. Photo Gallery Sanatana Nrityanjali 2022 Media Reports […]
ಶ್ರೀ ರಾಮ ಮಂದಿರ ಕೆದಂಬಾಡಿ ಬ್ರಹ್ಮಕಲಶೋತ್ಸವದ ನಿಮಿತ್ತ ಸತ್ಯನಾಪುರದ ಸಿರಿ ನೃತ್ಯ ರೂಪಕ ಪ್ರಸ್ತುತ ಪಡಿಸಲಾಯಿತು.
ದಿನಾಂಕ 20-11-21 ಶನಿವಾರ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಳಮೂಲೆಯವರ ನೇತೃತ್ವದಲ್ಲಿ ನಟರಾಜ ದೇವರಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟಾವಧಾನ ಸೇವೆ ಶಾಸ್ತ್ರೋಕ್ತವಾಗಿ ನೆರವೇರಿತು.
ದಿನಾಂಕ 20-11-21 ರಂದು ಸನಾತನ ನಾಟ್ಯಾಲಯದಲ್ಲಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಳಮೂಲೆಯವರ ನೇತೃತ್ವದಲ್ಲಿ ನಟರಾಜ ದೇವರಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟಾವಧಾನ ಸೇವೆ ಶಾಸ್ತ್ರೋಕ್ತವಾಗಿ ನೆರವೇರಿತು.
Inaugural function of TAALA DWITAALA PRAKRIYE WORKSHOP Inaugurated by Vidwan Sri G T Swamy, Associated with Dr. K. Kumar, Dr. G. Malathy, Vidwan Sri N. Manjunath, Vidwan sri Guruprasad, Vidushi Smt. Srilatha Nagaraja Shetty, Sri Arakeshwarachaar at Kalemane Auditorium.