Sanathana Natyalaya

ವಿದುಷಿ ಶ್ರವಣ ವೇಣೂರು ಅವರ ʼನೃತ್ಯಾರ್ಚನೆʼ

ನಮ್ಮ ಕುಡ್ಲ ಚಾನೆಲ್‌ನಲ್ಲಿ ದಸರಾ ವಿಶೇಷ ಸಂಭ್ರಮ 2021 ಪ್ರಯುಕ್ತ ಏರ್ಪಡಿಸಲಾದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಸನಾತನ ನಾಟ್ಯಾಲಯದ ವಿದುಷಿ ಶ್ರವಣ ವೇಣೂರು ಅವರು ನೃತ್ಯಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು.

Read More

ದಸರಾ ವೈಭವ 2021

ನಮ್ಮ ಕುಡ್ಲ ಚಾನೆಲ್‌ನಲ್ಲಿ ನಡೆದ ದಸರಾ ವೈಭವ 2021 ಸಭಾ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್‌ ಅವರು ಭಾಗವಹಿಸಿದರು.

Read More

ವಿದುಷಿ ಅಯನಾ ಪೆರ್ಲ ಅವರ ʼರಂಜಿನಿ ಮಾಲಾʼ

ನಮ್ಮ ಕುಡ್ಲ ಚಾನೆಲ್‌ನಲ್ಲಿ ದಸರಾ ವಿಶೇಷ ಸಂಭ್ರಮ 2021 ಪ್ರಯುಕ್ತ ಏರ್ಪಡಿಸಲಾದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಸನಾತನ ನಾಟ್ಯಾಲಯದ ವಿದುಷಿ ಅಯನಾ ಪೆರ್ಲ ಅವರು ರಂಜಿನಿ ಮಾಲಾ ಕಾರ್ಯಕ್ರಮ ನಡೆಸಿಕೊಟ್ಟರು.

Read More

Sanathana Nrithyothsava 2021 – Day 4

Sanathana Nrithyothsava Day 4 – Performance by students of vidushi Sharadamani Shekhar and vidushi Srilathanagaraj Shetty of Sanathana Natyalaya Mangalore on 12th October 2021 at townhall Mangalore.

Read More

Sanathana Nrithyothsava 2021 – Day 3

Sanathana Nrithyothsava Day 3 – Performance by students of vidushi Sharadamani Shekhar and vidushi Srilathanagaraj Shetty of Sanathana Natyalaya Mangalore on 11th October 2021 at townhall Mangalore.

Read More

ಸಾಂಸ್ಕೃತಿಕ ಕಲಾ ವೈಭವ : ಯುಗಳ ನೃತ್ಯ

ನಮ್ಮ ಕುಡ್ಲ ಚಾನಲ್‌ನಲ್ಲಿ ಏರ್ಪಡಿಸಲಾದ ದಸರಾ ವಿಶೇಷ ಸಂಭ್ರಮ 2021 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ವೈಭವ : ಯುಗಳ ನೃತ್ಯವನ್ನು ಸನಾತನ ನಾಟ್ಯಾಲಯದ ವಿದ್ವಾನ್‌ ಮಂಜುನಾಥ್‌ ಎನ್.‌ ಪುತ್ತೂರು ಮತ್ತು ವಿದೂಷಿ ವಾಣಿಶ್ರೀ ವಿ. ಅವರು ಅಕ್ಟೋಬರ್‌ 10 ರಂದು ನಡೆಸಿಕೊಟ್ಟರು.

Read More

Sanathana Nrithyothsava 2021 – Day 2

Sanathana Nrithyothsava Day 2 – Performance by students of vidushi Sharadamani Shekhar and vidushi Srilathanagaraj Shetty of Sanathana Natyalaya Mangalore on 10 th October 2021 at townhall Mangalore.  

Read More

Sanathana Nrithyothsava 2021 – Day 1

Sanathana Nrithyothsava Day 1 – Performance by students of vidushi Sharadamani Shekhar and vidushi Srilathanagaraj Shetty of Sanathana Natyalaya Mangalore on 9th October 2021 at townhall Mangalore.

Read More

Testimonials

“SanatanaNatyalaya” is not only an Institution of repute in coastal belt of Karnataka imparting quality traditional Indian Classical dance form education for over 3 decades and so but also a...

R. K. Shiroor, Nairobi-Kenya