ನಮ್ಮ ಕುಡ್ಲ ಚಾನಲ್‌ನಲ್ಲಿ ಏರ್ಪಡಿಸಲಾದ ದಸರಾ ವಿಶೇಷ ಸಂಭ್ರಮ 2021 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ವೈಭವ : ಯುಗಳ ನೃತ್ಯವನ್ನು ಸನಾತನ ನಾಟ್ಯಾಲಯದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಮತ್ತು ವಿದೂಷಿ ವಾಣಿಶ್ರೀ ವಿ. ಅವರು ಅಕ್ಟೋಬರ್ 10 ರಂದು ನಡೆಸಿಕೊಟ್ಟರು.