
August 14th Sunday Sanathana Natyalaya will be presenting RASHTRADEVOBHAVA at FACE college Thavare Chettnahalli, Shivamogga.
ರಾಮನಗರದಲ್ಲಿ ಜರಗಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರ ಶೇಖರ್ ಶೆಟ್ಟಿ ಮತ್ತು ನೃತ್ಯ ಗುರು ವಿದುಷಿ ಶ್ರೀಲತಾ ನಾಗರಾಜ್ ಇವರನ್ನು ಅಭಿನಂದಿಸಲಾಯಿತು.
ರಾಮನಗರದ ಜನಪದ ಲೋಕದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು, ನೃತ್ಯ ಪ್ರದರ್ಶನವನ್ನು ನೀಡಿದರು.
Performed Sanathana Rashtranjali on 10th July at Sanganikthana at Brahmopadesham of Chi. Amogh.
ಮಂಗಳೂರು : ಅದ್ವಿತೀಯ ಪ್ರತಿಭಾಶಾಲಿ, ಕಲಾಸಾಧಕ, ಸಮಾಜ ಸೇವಕ, ಕೀರ್ತಿಶೇಷ ದಿ| ಸ್ವರುಣ್ ರಾಜ್ ಸಂಸ್ಮರಣೆಯ ತೃತೀಯ ವರ್ಷದ ಕಾರ್ಯಕ್ರಮ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ 9-6-2016 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ಮಾಜಿ ಶಾಸಕರು, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಿಹಿಪಂ ಅಧ್ಯಕ್ಷರಾದ ಜಿತೇಂದ್ರ ಎಸ್. ಕೊಟ್ಟಾರಿ ಅವರು ಉಪಸ್ಥಿತರಿದ್ದರು. ಸ್ವರುಣ್ ನುಡಿನಮನವನ್ನು ಶಾಸಕರು, ಕನಾಟಕ ವಿಧಾನ ಪರಿಷತ್ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನಡೆಸಿಕೊಟ್ಟರು. ಸಂಸದ ನಳಿನ್ […]