
Sanatana Natyalaya students performed at Kadri Sri Manjunatheshwara Temple, Kadri on 22nd January 2018.
ಸನಾತನ ನಾಟ್ಯಾಲಯದ ನೂತನ ಪ್ರಸ್ತುತಿ ಪುಣ್ಯಭೂಮಿ ಭಾರತ ಲೋಕಾರ್ಪಣೆ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ದಿನಾಂಕ 14-1-2018 ರಂದು ನಡೆಯಿತು. ನಿವೃತ್ತ ನ್ಯಾಯಾಧೀಶ ಹಾಗೂ ಬಿಹಾರದ ಮಾಜಿ ರಾಜ್ಯಪಾಲರಾದ ನ್ಯಾ| ಎಂ. ರಾಮಾ ಜೋಯಿಸ್ ಅವರು ಲೋಕಾರ್ಪಣೆಗೊಳಿಸಿದರು. ಕುಂಬ್ಳೆ ಸುಂದರ್ ರಾವ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚಕ್ರವರ್ತಿ ಸೂಲಿಬೆಲೆ, ಚಂದ್ರಶೇಖರ್ ಶೆಟ್ಟಿ, ವಿ| ಶಾರದಾ ಮಣಿಶೇಖರ್, ವಿ| ಶ್ರೀಲತಾ ನಾಗರಾಜ್, ಆದರ್ಶ ಗೋಖಲೆ ಉಪಸ್ಥಿತರಿದ್ದರು.
Sanatana Natyalala Students performed Sanathana Rashtranjali at Kavoor Mahalingeshwara temple on 15th January 2018.