
ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸುರತ್ಕಲ್ ಇಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಾಂಸ್ಕೃತಿಕ ಅಮೃತವರ್ಷಿಣಿ ತಾ. 8-9-2017 ರ ಶುಕ್ರವಾರ ಸಂಜೆ 6 ರಿಂದ ಪ್ರಾರಂಭವಾಗಲಿದ್ದು ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ ಸನಾತನ ನೃತ್ಯಾಮೃತ ಕಾರ್ಯಕ್ರಮ ನಡೆಯಲಿದೆ.
Presented Rashtradevobhava at Molakaalmuru near Chitradurga on 2nd September on the occasion of Sarvajanika Ganeshothsava.
Bhagavadgeetha Competition inaugurated by Smt, Indira Shekar at Sanathana Natyalaya on 20th August 2017.
77th Birthday Celebrations of Sri A. Ishwarayya held on August 12th 2017 at Sanathana Natyalaya Mangaluru. Click to view more Photos
ಹಿರಿಯ ಸಾಹಿತಿ ಬೋಲ ಚಿತ್ತರಂಜನ್ ದಾಸ್ ಶೆಟ್ಟಿ ಪುಣ್ಯಸ್ಮರಣೆ ಅಂಗವಾಗಿ ಆಗಸ್ಟ್ 6 ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ‘ಬೋಲ ಸ್ಮೃತಿಯಾನ’ ಎಂಬ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನೃತ್ಯ ಪ್ರದರ್ಶನ ನಡೆಯಿತು. For More Photos Click to view
Sri Chandrashekhar K. Shetty conferred with “Sadhaka Prashashthi” – achievement award in “Gurukula Uthsava 2017” at Manthra Natyakala Gurukula (R.) Ullal, Mangalore for the outstanding contribution in the field of – Social Service.