Sanathana Natyalaya

Mathruvandana 2019

Bharatha maatha poojana and Mathruvandana program held at Sanathana Natyalaya on 24th August 2019 Click to view more Photos Media Reports    

Read More

ಸಂಘನಿಕೇತನದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ನೃತ್ಯವೈವಿಧ್ಯ

ಮಂಗಳೂರಿನ ಸಂಘನಿಕೇತನದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 24-08-2019 ರಂದು ಸನಾತನ ನಾಟ್ಯಾಲಯದ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯೆಯರಿಂದ ಭರತನಾಟ್ಯ, ಜಾನಪದ ಮತ್ತು ದೇಶಭಕ್ತಿಗೀತೆಗಳ ‘ನೃತ್ಯವೈವಿಧ್ಯ’ ಕಾರ್ಯಕ್ರಮ ನಡೆಯಿತು.  

Read More

100% Result in the Bharathanatyam Examination 2019

Sanathana Natyalaya feels proud to announce that our institution has secured 100% result in the Bharathanatyam examination conducted by KSEEB Karnataka. Results are as follow: Vidwath final appeared 7 1st class – 5, 2nd class- 2 Pre- vidwath appeared 13 Distinction- 6 1st class- 7 Senior grade appeared 20 Distinction- 6 1st class – 13 2nd […]

Read More

ಸರಯೂ ಬಾಲಯಕ್ಷ ವೃಂದ, ಮಕ್ಕಳ ಮೇಳ ಕೋಡಿಕಲ್ ವತಿಯಿಂದ ಚಂದ್ರಶೇಖರ್ ಅವರಿಗೆ ಸನ್ಮಾನ

ದಿನಾಂಕ 6-8-2019 ರಂದು ಕದ್ರಿ ದೇವಳದ ರಾಜಾಂಗಣದಲ್ಲಿ ಸರಯೂ ಬಾಲಯಕ್ಷ ವೃಂದ, ಮಕ್ಕಳ ಮೇಳ ಕೋಡಿಕಲ್ ವತಿಯಿಂದ ನಡೆದ ಸರಯೂ ಸಪ್ತಾಹ ಕಾರ್ಯಕ್ರಮದಲ್ಲಿ, ಗಣ್ಯರ ಸಮ್ಮುಖದಲ್ಲಿ ಸನಾತನ ನಾಟ್ಯಾಲಯದ ಸಂಚಾಲಕರಾದ ಚಂದ್ರಶೇಖರ್ ಕೆ. ಶೆಟ್ಟಿ  ಅವರಿಗೆ ‘ಯಕ್ಷ ಸರಯೂ’ ಬಿರುದಿತ್ತು ಗೌರವಿಸಿ ಸನ್ಮಾನಿಸಲಾಯಿತು.

Read More

ಜುಲೈ 27 ರಂದು ಪುರಭವನದಲ್ಲಿ ಸನಾತನ ಗುರುಪರಂಪರ

ಮಂಗಳೂರಿನ ಸನಾತನ ನಾಟ್ಯಾಲಯದ ಆಶ್ರಯದಲ್ಲಿ ಜುಲೈ 27 ನೇ ಶನಿವಾರ ಸಂಜೆ 6 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಸನಾತನ ಗುರುಪರಂಪರ” ಕಾರ್ಯಕ್ರಮದಲ್ಲಿ ಕೀರ್ತಿಶೇಷ ಸಂಗೀತ ವಿದ್ವಾನ್ ಬಿ. ನರಸಿಂಹ ರಾವ್ ಇವರ ಗುರುಸ್ಮರಣೆ, ಹಿರಿಯ ಯಕ್ಷಗಾನ ಕಲಾವಿದರಾದ ಕುಂಬ್ಳೆ ಸುಂದರ ರಾವ್ ಇವರಿಗೆ ಗುರುನಮನ, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನೃತ್ಯಗುರುಗಳಾದ ವಿದುಷಿ ಭಾರತಿ ಸುರೇಶ್‌ರವರಿಗೆ ಗುರುಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. Click to view more Photos Photos of Sanatana Guru Parampara […]

Read More

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate