
Performed Punyabhoomi Bharatha on 15th January at Sri Naagaraktheshwari Kshethra, Naanya, B.C. Road.
Performed Punyabhoomi Bharatha on 15th January at Sri Naagaraktheshwari Kshethra, Naanya, B.C. Road.
ಸನಾತನ ನಾಟ್ಯಾಲಯ ವತಿಯಿಂದ ಜ. 11 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸನಾತನ ನೃತ್ಯ ಪ್ರೇರಣ’ ಕಾರ್ಯಕ್ರಮವು ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 2019 ರ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ ಪೂರೈಸಿದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದುಷಿಯರಾದ ರಜನಿ ವರುಣ್ ಗೋರೆ, ಸಂಧ್ಯಾ ಬಿ., ಪ್ರತಿಭಾ ಎ. ಕುಮಾರ್, ಪ್ರೀತಿ ಮುತ್ತಪ್ಪ, […]
Felicitation to Guru Sharadamani Shekar by Shree Nrithyaalaya, Karkala on 29th Dec 2019 on the eve of their dance school Annual Day at Sri Manjunatha Pai Hall, Karkala.
Shubhamani’s performance at Indian music experience at India International Centre, Delhi on 27th November 2019.
Students of Sanathana Natyalaya preformed at Ballalbagh Gurji Deepothsava on 24th November 2019
ಸನಾತನ ಜ್ಞಾನಾಮೃತ ಕಾರ್ಯಕ್ರಮ 17-11-2019 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. Click to view more Photos Sanathana Jnanamrutha 2019 Invitation
ಆಳ್ವಾಸ್ ದೀಪಾವಳಿ 2019 ರ ಪ್ರಯುಕ್ತ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನೃತ್ಯ ಪ್ರದರ್ಶನ ನಡೆಯಿತು.
Performance at Jain Basadi, Venur on 3rd November 2019
Presented Shabari Nrithyaroopaka at Shishu Mandira, Kenya on the occassion of Sri Rama Pattabhisheka mahothsava on 19th October 2019.