
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರು ಪುರಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರು ಪುರಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
Guru Vidushi Sharadamani Shekar receiving “NRITHYA NIPUNE” award by Karnataka Nrithya Kala Parishath Bangalore on 26th October 2016 at Seva Sadana, Bangalore.
ಅಕ್ಟೋಬರ್ 22ರಂದು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ವಿದ್ವಾನ್ ನಟೇಶ್ ಅವರ ಮಂಕುತಿಮ್ಮನ ಕಗ್ಗ ಉಪನ್ಯಾಸ ನಡೆಯಿತು.
Chandrashekar Shetty, Director of Sanathana Natyalaya as a Chief guest at the Inauguration of fine arts association of Sharada P.U.College, Mangalore on 17-10-2016. Our students studying at this institution performed Bharathanatyam at this occasion.
ಸನಾತನ ನಾಟ್ಯಾಲಯದಲ್ಲಿ 5 ದಿನಗಳ ಸನಾತನ ಸಂಸ್ಕಾರ ಶಿಬಿರ ಅಕ್ಟೋಬರ್ 12ರಂದು ಪ್ರಾರಂಭಗೊಂಡಿತು. ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
Guru Sharadamani Shekar along with her students Vidushi Manjula Subramanya and Vidushi Ashwini Kottari conducted a seminar on Nrithya Bandha known as Jaavali at Sharada Vidyalaya Auditorium on 30th September 2016 organised by Karnataka Karavali Nrithya Kala Parishath Mangalore.
ಸೆಪ್ಟೆಂಬರ್ 24 ರಂದು ಮೈಸೂರಿನ ರಂಗಮಂದಿರದಲ್ಲಿ ನಡೆದ ರಾಷ್ಟ್ರದೇವೋಭವ ಕಾಯಕ್ರಮವನ್ನು ಉದ್ದೇಶಿಸಿ ಖ್ಯಾತ ಸಾಹಿತಿ ಡಾ| ಎಸ್. ಎಲ್. ಭೈರಪ್ಪ ಅವರು ಮಾತನಾಡಿದರು.
ಸೆಪ್ಟೆಂಬರ್ 24ರಂದು ಭಾಸ್ಕರ ಕುಮಾರ್ ತಂಡವು “ವಾಲಿ ಮೋಕ್ಷ ” ಎಂಬ ತೆಂಕುತಿಟ್ಟು ಯಕ್ಷಗಾನವನ್ನು ಸನಾತನ ನಾಟ್ಯಾಲಯದಲ್ಲಿ ಪ್ರಸ್ತುತ ಪಡಿಸಿದರು.