ರಂಗಸ್ಪಂದನ ವತಿಯಿಂದ ನಡೆಯಲಿರುವ ‘ಮುಂಗಾರು ರಂಗ ಸಿರಿ’ ಸರಣಿ ಕಾರ್ಯಕ್ರಮವನ್ನು ದಿನಾಂಕ 18-6-2017 ರಂದು ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ಶಾರದಾಮಣಿ ಶೇಖರ್ರವರು ಉದ್ಘಾಟಿಸಿದರು. ನಂತರ ಸನಾತನ ನಾಟ್ಯಾಲಯದ ವತಿಯಿಂದ ನೃತ್ಯಪ್ರದರ್ಶನ ನೆರವೇರಿತು. ರಂಗಸ್ಪಂದನದ ವಿ. ಜಿ. ಪಾಲ್, ಚಲನಚಿತ್ರ ನಿರ್ಮಾಪಕರಾದ ಲ|ತಾರನಾಥ ಶೆಟ್ಟಿ ಹಾಗೂ ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು.