Sanathana Natyalaya

ಮುದ್ದು ರಾಮ ಪ್ರಶಸ್ತಿ ಮೊತ್ತವನ್ನು ಸನಾತನ ನಾಟ್ಯಾಲಯಕ್ಕೆ ನೀಡಿದ ಶ್ರೀ ಹಿರೇಮಗಳೂರು ಕಣ್ಣನ್

ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಇವರಿಗೆ ಜುಲೈ 23 ರಂದು ಮೈಸೂರಿನಲ್ಲಿ ಮುದ್ದು ರಾಮ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಆ ಪ್ರಶಸ್ತಿ ಮೊತ್ತವನ್ನು ಸನಾತನ ನಾಟ್ಯಾಲಯದ ಸೇವಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಿ ಹರಸಿದರು.

ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಸುತ್ತೂರು ಮಠದ ಸ್ವಾಮಿಗಳಿಂದ ಆಶೀರ್ವಾದಪೂರ್ವಕವಾಗಿ ಅದನ್ನು ಸ್ವೀಕರಿಸಿದರು.

ಧನ್ಯೋಸ್ಮಿ…

 

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate