ಆಗಸ್ಟ್ 7 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಮಾತೃವಂದನ ನಡೆಸಿಕೊಟ್ಟರು.
ಗುರು ಶಾರದಾಮಣಿ ಶೇಖರ್ ಅವರು ಸನಾತನ ನಾಟ್ಯಾಲಯದ ಹಿರಿಯ ಪಾಲಕರಾದ ಶ್ರೀಮತಿ ಪದ್ಮಾವತಿ ಜೆ. ಶೇಖ ಅವರಿಗೆ ಪಾದಪೂಜೆ ನೆರವೇರಿಸಿದರು. ನಾಟ್ಯಾಲಯದ ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಪಾದಪೂಜೆ ನೆರವೇರಿಸಿ ಮಾತೃವಂದನೆ ಸಲ್ಲಿಸಿದರು.
View more Photos