ದಿನಾಂಕ 18-11-2018 ರಂದು ಮಂಗಳೂರಿನ ಪುರಭವನದಲ್ಲಿ 2018 ರ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಯಲ್ಲಿ 90% ಹೆಚ್ಚು ಅಂಕ ಗಳಿಸಿದ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಸನಾತನ ಜ್ಞಾನಾಮೃತ ಕಾರ್ಯಕ್ರಮವು ಡಾ. ಸತೀಶ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
More Photos