ಸನಾತನ ನಾಟ್ಯಾಲಯ ಮಂಗಳೂರು ವತಿಯಿಂದ ಪುರಭವನದಲ್ಲಿ ‘ಸುಂದರ-ಮುರಳಿ; ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ -08-2018 ರಂದು ನಡೆಯಿತು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಸಂಗೀತ ವಿದ್ವಾನ್ ಎನ್. ಕೆ. ಸುಂದರಾಚಾರ್ಯ, ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ, ಸಂಗೀತ ಗುರು ಕೆ. ಮುರಳೀಧರ್ ಉಡುಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿದುಷಿ ಕೃಷ್ಣವೇಣಿ ಹೆಬ್ಬಾರ್ ಕಂರ್ಬಿತ್ತಿಲ್, ಸಂಗೀತ ವಿದ್ವಾನ್ ಎನ್. ಕೆ. ಸುಂದರಾಚಾರ್ಯ ಸಂಸ್ಮರಣಾ ಪ್ರಶಸ್ತಿಯನ್ನು ಸಂಗೀತ ಗುರು ಹಾಗೂ ಸಂಘಟಕಿ — ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಅಭಿನೇತ್ರಿ ಡಾ. ಸೀತಾಕೋಟೆ ಅವರಿಗೆ ಪ್ರದಾನ ಮಾಡಲಾಯಿತು.
Clck to View For more photos