ಭಾರತೀಯ ವಿದ್ಯಾಭವನ ಮಂಗಳೂರು, ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಸನಾತನ ನಾಟ್ಯಾಲಯ, ಮಂಗಳೂರು ದಿನಾಂಕ 11-8-2018 ರಂದು ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ಕುಮಾರಿ ಶ್ರವಣ ಕುಮಾರಿ ವೇಣೂರು ಇವರಿಂದ ಭರತನಾಟ್ಯ, ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣ ಇವರ ನಿರ್ದೇಶನದಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿನ ವಿದ್ಯಾರ್ಥಿಗಳಿಂದ ವಾಲಿ ಮೋಕ್ಷ ಯಕ್ಷಗಾನ ಬಯಲಾಟವು ನಡೆಯಿತು.
Click to view more photos