ದಿನಾಂಕ 6-8-2019 ರಂದು ಕದ್ರಿ ದೇವಳದ ರಾಜಾಂಗಣದಲ್ಲಿ ಸರಯೂ ಬಾಲಯಕ್ಷ ವೃಂದ, ಮಕ್ಕಳ ಮೇಳ ಕೋಡಿಕಲ್ ವತಿಯಿಂದ ನಡೆದ ಸರಯೂ ಸಪ್ತಾಹ ಕಾರ್ಯಕ್ರಮದಲ್ಲಿ, ಗಣ್ಯರ ಸಮ್ಮುಖದಲ್ಲಿ ಸನಾತನ ನಾಟ್ಯಾಲಯದ ಸಂಚಾಲಕರಾದ ಚಂದ್ರಶೇಖರ್ ಕೆ. ಶೆಟ್ಟಿ ಅವರಿಗೆ ‘ಯಕ್ಷ ಸರಯೂ’ ಬಿರುದಿತ್ತು ಗೌರವಿಸಿ ಸನ್ಮಾನಿಸಲಾಯಿತು.