Sanathana Natyalaya

ಸೆ. 21 – ಸನಾತನ ಗೀತಾಮೃತ ಮತ್ತು ಭರತನಾಟ್ಯ

ಸೆ. 21 ರಂದು ಪುರಭವನದಲ್ಲಿ ‘ಸನಾತನ ಗೀತಾಮೃತ’ ಕಾರ್ಯಕ್ರಮವು ನಡೆಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜನಿ ಮಹಾರಾಜ್ ಆಶೀರ್ವಚನ ನೀಡಿದರು. ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಭಗವದ್ಗೀತೆಯಲ್ಲಿ ಜೀವನದ ಮೌಲ್ಯಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಉದ್ಯಮಿ ಎಂ. ಶಿವಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಾಟ್ಯಾಲಯದ ಮಕ್ಕಳು 3 ತಿಂಗಳಿನಿಂದ ಭಗವದ್ಗೀತೆ ಕಂಠಪಾಠ ಮಾಡಿದ್ದು ಇದರ ಸಮಾರೋಪ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Click to view more photos

Photos of Sanathana Geetamrutha

 

Media Reports 

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate